Skoda Kushaq Review Kannada | ಭಾರತದಲ್ಲಿ ಎಸ್ಯುವಿಗಳು ಹೆಚ್ಕು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ಹೆಚ್ಚು ಹೆಚ್ಚು ಎಸ್ಯುವಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.
ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಎಸ್ಯುವಿಗಳು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿವೆ. ಜೆಕ್ ಮೂಲದ ಸ್ಕೋಡಾ ಕಂಪನಿಯು ಸಹ ದೇಶಿಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ತನ್ನ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.
ನಾವು ಇತ್ತೀಚಿಗೆ ಹೊಸ ಸ್ಕೋಡಾ ಕುಶಾಕ್ ಎಸ್ಯುವಿಯನ್ನು ಚಾಲನೆ ಮಾಡಿದೆವು. ಈ ಹೊಸ ಎಸ್ಯುವಿಯ ಫಸ್ಟ್ ಡ್ರೈವ್ ಬಗೆಗಿನ ಸಂಪೂರ್ಣ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.
SUBSCRIBE:
/channel/UCWJccPQPQ00eEmZf5D5qSAg
GET SOCIAL:
– Let's connect on Google+ https://plus.google.com/+ Drivespark
– Follow us on Facebook: https://www.facebook.com/DriveSparkKannada/
– Tweet us a question: https://twitter.com/DrivesparkKa/
– Follow us on Instagram: https://instagram.com/DriveSpark/
– Discover our Latest Pins: https://www.pinterest.com/DriveSpark/
ABOUT DRIVESPARK:
DriveSpark.com provides updates from the auto industry across video and unique content in Hindi, Tamil, Telugu, Malayalam and Kannada, that run parallel to our English channel.
DriveSpark.com is an Indian online automotive portal owned by Greynium Information Technologies Pvt Ltd., which also runs Oneindia.com — India's leading multilingual news portal that provides daily news through video and content in Hindi, Tamil, Malayalam, Kannada, Telugu, Bengali, Gujurati and English.
YOUTUBE CHANNELS:
Kannada DriveSpark: /channel/UCWJccPQPQ00eEmZf5D5qSAg
English DriveSpark: /c/drivespark
Telugu DriveSpark: /channel/UCrdAv9ai8pQs9NtfYtDNFVQ
Malayalam DriveSpark: /channel/UCy9cR3OYH8cM2ZcBE_dlDIA
Tamil DriveSpark: /channel/UCrciYvvxPxY2V3BTvirNstQ
Hindi DriveSpark: /channel/UCLpvMOpsWe8NsCLyDXca57A